ರೈತರ ಭದ್ರತೆ ದೇಶದ ಭದ್ರತೆ | Raithara Badrathe Deshadha Bhadrathe

50.00

ಲೇಖಕರ ಹೆಸರು: ನ್ಯಾ. ನಾಗಮೋಹನ್ ದಾಸ್ | Nagamohan Das

ಪ್ರಕಾಶಕರ ಹೆಸರು: ಜನ ಪ್ರಕಾಶನ

Category:

Description

ರೈತರ ಭದ್ರತೆ ದೇಶದ ಭದ್ರತೆ: ಈ ಪುಸ್ತಕವು ರೈತರ ಸಬಲೀಕರಣದ ದೃಷ್ಟಿಕೋನ ಹೊಂದಿರುವ ಪ್ರಸ್ತುತ ಸ್ಥಿತಿಗತಿಗಳ ವಿಮರ್ಷೆ ಮಾಡುವ ಚಿಂತನಾತ್ಮಕ ಕೃತಿಯಾಗಿದೆ. ಇದನ್ನು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬರೆದಿದ್ದು, ಸಂಪೂರ್ಣ ಸಾಂವಿಧಾನಿಕ ನೆಲೆಯಲ್ಲಿ ದೇಶದ ಮೂಲ ಆರ್ಥಿಕತೆಯ ಸೆಲೆಯೂ ಆಗಿರುವ ಹಾಗೆಯೇ ದೇಶದ ಬೆನ್ನೆಲುಬೆಂದು ಉಪಮೆಗೆ ಒಳಗಾಗುವ ರೈತನ ಕುರಿತು ಸಂಪೂರ್ಣ ವಿಭಿನ್ನ ಚಿಂತನಾ ಲಹರಿಯನ್ನು ಪುಸ್ತಕ ಹೊಂದಿದೆ