ಮಾನವ ಹಕ್ಕುಗಳು | Manava Hakkugalu

100.00

ಲೇಖಕರ ಹೆಸರು:- ನ್ಯಾ. ನಾಗಮೋಹನ್ ದಾಸ್ | Nagamohan Das
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ಮಾನವ ಹಕ್ಕುಗಳು:- ಮಾನವನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ ‘ಮಾನವ ಹಕ್ಕುಗಳ ಮಂಡನೆ’. ಬಹುಷಃ ಅದು ನಡೆಯದೇ ಇದ್ದರೆ ಪ್ರಪಂಚದಲ್ಲಿ ಇನ್ನೆಷ್ಟು ಅರಾಜಕತೆ ಬೆಳೆದು ಬಿಡುತ್ತಿತ್ತೋ ಏನೋ! ಅಂತಹ ಮಾನವ ಹಕ್ಕುಗಳ ಉಗಮ, ಬೆಳವಣಿಗೆ, ವರ್ತಮಾನದಲ್ಲಿ ಮಾನವ ಹಕ್ಕುಗಳ ಸ್ಥಿತಿಗಳ ಬಗ್ಗೆ ಹಾಗೂ ಮಾನವ ಹಕ್ಕುಗಳಿಗೆ ಸಾಂವಿಧಾನಿಕ ಪ್ರಾತಿನಿಧ್ಯ ಮತ್ತು ಜಾನಪದೀಯವಾಗಿ ಮಾನವ ಹಕ್ಕುಗಳಿಗೆ ಆದಂತಹ ಸಂಘéರ್ಷಗಳ ಚಿತ್ರಣವನ್ನೇ ಈ ಪುಸ್ತಕ ಹೊಂದಿದೆ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂತರ್ಿಗಳಾದ ಎಚ್. ಎನ್. ನಾಗಮೋಹನ್ ದಾಸ್ ಅವರು ಬರೆದ ಪುಸ್ತಕ ಇದಾಗಿದೆ.