ಸೌಹಾರ್ದ ಭಾರತ

100.00

ಲೇಖಕರು: ಪ್ರೊ. ಬರಗೂರು ರಾಮಚಂದ್ರಪ್ಪ

Category:

Description

ಈ ಕೃತಿಯು ಪ್ರಸ್ತುತ ಸಮಾಜದಲ್ಲಿನ ದ್ವೇಷದ ವಾತಾವರಣಕ್ಕೆ ಮದ್ದಾಗಿ ಕಾರ್ಯನಿರ್ವಹಿಸುವ, ಸೌಹಾರ್ದತೆಯ ಮಹತ್ವ ಸಾರುವ ಚಿಂತನೆಯ ಪುಸ್ತಕವಾಗಿದೆ.

ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಹುತ್ವದ ಆಶಯಗಳನ್ನು ಬಿಂಬಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ಮಾನವೀಯತೆ ಮತ್ತು ಸೌಹಾರ್ದತೆಯ ಜಪವಾಗಬೇಕು ಎಂಬ ಸಂದೇಶವನ್ನು ನೀಡುತ್ತದೆ.