‘ಸತ್ಯಾಗ್ರಹಿ ಸಾಕ್ರೆಟಿಸನ ವೀರಮರಣ’

150.00

ಚಂದ್ರಕಾoತ್ ಪೋಕಳೆ

Category:

Description

ಜನ ಪ್ರಕಾಶನ ಈಗಾಗಲೇ ಸಾಮಾನ್ಯ ಜನರಲ್ಲಿ ವೈಚಾರಿಕ ಮನೋಭಾವನೆ ಮೂಡಿಸುವಂತ ಕೃತಿಗಳನ್ನು ಹೊರತರುವಲ್ಲಿಯೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿಯೇ ಪ್ರಸಿದ್ಧ ಮರಾಠಿ ಸಾಹಿತಿಗಳಾದ ವಸಂತ ಪಳಶೀಕರ ಅವರು ಸಾಕ್ರೆಟಿಸ್ ಕುರಿತು ರಚಿಸಿರುವ ಮರಾಠಿ ಭಾಷೆಯ ಕೃತಿಯನ್ನು ಕನ್ನಡಕ್ಕೆ ಹಿರಿಯ ಸಾಹಿತಿಗಳಾದ ಚಂದ್ರಕಾoತ್ ಪೋಕಳೆ ಅವರು ‘ಸತ್ಯಾಗ್ರಹಿ ಸಾಕ್ರೆಟಿಸನ ವೀರಮರಣ’ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.