ಸಂವಿಧಾನ ಓದು (ಪರಿಷ್ಕೃತ ಆವೃತ್ತಿ)

60.00

ಲೇಖಕರ ಹೆಸರು:- ನ್ಯಾ. ನಾಗಮೋಹನ್ ದಾಸ್ | Nagamohan Das

 

Category:

Description

ಸಂವಿಧಾನ ಓದು(ಪರಿಷ್ಕೃತ ಆವೃತ್ತಿ):- ವಿಶ್ವದ ಅತ್ಯಂತ ದೊಡ್ಡ ಮತ್ತು ಧೀಮಂತ ಸಂವಿಧಾನ ಭಾರತದ್ದು, ಪ್ರಜಾಪ್ರಭುತ್ವದ ಮಹಾತ್ವಾಕಾಂಕ್ಷಿ ಯೋಜನೆಗಳಿಗೆಲ್ಲ ಅಡಿಪಾಯವೇ ನಮ್ಮ ಸಂವಿಧಾನ ಇಂತಹ ಸಂವಿಧಾನವನ್ನು ಮನೆ ಮನೆಗೆ ಮುಖ್ಯವಾಗಿ ದೇಶದ ಭಾವಿಪ್ರಜೆಗಳೆಂದು ಅನ್ವರ್ಥ ಹೊಂದಿರುವ ಮಕ್ಕಳಿಗೆ, ಯುವ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಬರೆದಿರುವ ಪುಸ್ತಕವೇ ಸಂವಿಧಾನ ಓದು

Additional information

Weight 0.100 kg
ಲೇಖಕರು | Lekakaru

ನ್ಯಾ. ನಾಗಮೋಹನ್ ದಾಸ್ | Nagamohan Das