ಪ್ರೇಮ ಉಕ್ಕಿತೋ ಸಾಗರದ್ಹಾಂಗ | Prema Ukkitho Sagaradhngha

125.00

ಸಂಪಾದಕರ ಹೆಸರು:- ಬಿ. ರಾಜಶೇಖರಮೂರ್ತಿ | B.Rajashekaramurthy , ಜಿ.ಎನ್.ನಾಗರಾಜ್ | G.N.Nagraj
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ಪ್ರೇಮ ಉಕ್ಕಿತೋ ಸಾಗರದ್ಹಾಂಗ:- ಪ್ರೀತಿ, ಪ್ರೇಮವೆಂಬುದು ಸುಂದರ ಲಹರಿ, ಅದು ಪುಳಕಗೊಂಡಷ್ಟೂ ನೋಡುವವರಿಗೂ ಲಹರಿಯಲ್ಲಿರುವವರಿಗೂ ಆನಂದವೋ ಆನಂದ! ಆದರೆ ಇತ್ತೀಚಿಗೆ ನಾನಾ ಸಂಕೋಲೆಗಳ ಕೊಳಕು ಪ್ರೇಮಕ್ಕೆ ರಾಚಿ ಜಾತಿ-ಧರ್ಮದಿಂದ ಪ್ರೇಮ ಕಲುಷಿತಗೊಂಡಿದೆ. ವರ್ತಮಾನದ ಈ ಸಂಕಷ್ಟಗಳನ್ನು ಕವಿಗಳ,ಹಿರಿಯರ,ಯುವಕರ,ಪ್ರಾಜ್ಞರ ಚಿಂತನಾಲಹರಿಯನ್ನು ಸೇರಿಸಿ ಸ್ವಚ್ಛಗೊಳಿಸುವ ಪ್ರಯತ್ನವೇ ಪ್ರೇಮ ಉಕ್ಕಿತೋ ಸಾಗರದ್ಹಾಂಗ ಒಂದು ತೃಪ್ತಿಯುತ ಓದನ್ನು ನಿಮ್ಮದಾಗಿಸಿಕೊಳ್ಳಲು ಮುನ್ನಡೆ ಜಾಲತಾಣದಲ್ಲಿ ಈ ಪುಸ್ತಕವನ್ನು ಖರೀದಿಸಿ.

Additional information

Weight 0.100 kg
ಲೇಖಕರು | Lekakaru

ಜಿ.ಎನ್.ನಾಗರಾಜ್ | G.N.Nagraj, ಬಿ. ರಾಜಶೇಖರಮೂರ್ತಿ | B.Rajashekaramurthy