Description
ನೂರಾರು ಕವಿತೆಗಳನ್ನು ಬದುಕೋಣ:- ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷೀಯ ಭಾಷಣವನ್ನು ಈ ಕೃತಿಯ ಮೂಲಕ ಅಕ್ಷರ ರೂಪ ಕೊಟ್ಟು ಮುದ್ರಿಸಲಾಗಿದೆ. ಬಂಡಾಯ ಮತ್ತು ಬದುಕು ಎರಡರ ವ್ಯಾಪ್ತಿಯು ಹೇಗೆ ಸಮಾಂತರವಾಗಿ ದುಡಿಯುವ ವರ್ಗದ ಬಾಳಿನಲ್ಲಿ ಸಾಗುತ್ತದೆ ಎಂಬುದನ್ನು ಭಾಷಣ ರೂಪದಲ್ಲಿ ಓದುವುದೇ ಒಂದು ಹೊಸ ಅನುಭವ!