Description
ದೇಸಿ ಆಹಾರ( ಆಧುನಿಕ ರೋಗಗಳ ನಿವಾರಣೆ):- ಮೂತರ್ಿ ಚಿಕ್ಕದಾದರೂ ಕೀತರ್ಿ ದೊಡ್ಡದು ಎಂಬಂತೆ ಈ ಕೃತಿಯು ಚಿಕ್ಕದಾದರೂ ಚೊಕ್ಕವಾಗಿ ಆರೋಗ್ಯಕರ ಮಾಹಿತಿಯನ್ನು, ದೇಸಿಯ ಆಹಾರ ಮಾಹಿತಿಯನ್ನು ಒದಗಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಡಾ|| ಖಾದರ್ ಅವರ ಮಾಹಿತಿಪೂರ್ಣ ಲೇಖನವನ್ನು ಹೊಂದಿರುವ ಈ ಕೃತಿಯನ್ನು ಗ್ರಾಮೀಣ ಅಂಗಡಿಯು ಪ್ರಕಟಿಸಿದೆ. ಇದೀಗ