ಸೌಹಾರ್ದ ಸಂಕೇತ ಸ್ವಾಮಿ ವಿವೇಕಾನಂದ | Souhardha Sanketha Swami Vivekanandha

20.00

ಲೇಖಕರ ಹೆಸರು:- ಬರಗೂರು ರಾಮಚಂದ್ರಪ್ಪ | Baraguru Ramachandrappa
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ಸೌಹಾರ್ದ ಸಂಕೇತ ಸ್ವಾಮಿ ವಿವೇಕಾನಂದ:- ಸ್ವಾಮಿ ವಿವೇಕಾನಂದರು ಒಂದು ಮಾದರಿ, ಆ ಮಾದರಿಯನ್ನು ಹಲವರು ಹಲವು ತತ್ವಗಳನ್ನು ಅಂಟಿಸಿ ತಮ್ಮ ಕಾರ್ಯಗಳಿಗೆ ವಿವೇಕಾನಂದರ ‘ಲೇಬಲ್’ ಹಚ್ಚುತ್ತಾರೆ, ಆದರೆ ವಿವೇಕಾನಂದರು ಕೇವಲ ತತ್ವಗಳಷ್ಟೇ ಅಲ್ಲ; ಮನುಷ್ಯ ಮಾತ್ರದ ಎಲ್ಲ ಶೃಂಖಲೆಗಳನ್ನು ಮೀರಿದ ‘ವಿಶ್ವ ಮಾನವ’ ಎಂದು ತಿಳಿಸಿಕೊಡುವ ಪ್ರಯತ್ನವೇ ಸೌಹಾರ್ದ ಸಂಕೇತ ಸ್ವಾಮಿ ವಿವೇಕಾನಂದ. ಈ ಪುಸ್ತಕವು ಕೇವಲ ಸ್ವಾಮಿ ವಿವೇಕಾನಂದರ ಬಗ್ಗೆ ಅಲ್ಲದೇ ವಿವೇಕಾನಂದ ಎಂಬ ದರ್ಪಣದ ಮುಂದೆ ನಮ್ಮ ವ್ಯಕ್ತಿತ್ವವನ್ನು ತಿದ್ದುಕೊಳ್ಳುವ ಪ್ರಯತ್ನವಾಗಿದೆ.

Additional information

Weight 0.100 kg
ಲೇಖಕರು | Lekakaru

ಬರಗೂರು ರಾಮಚಂದ್ರಪ್ಪ | Baraguru Ramachandrappa

Reviews

There are no reviews yet.

Be the first to review “ಸೌಹಾರ್ದ ಸಂಕೇತ ಸ್ವಾಮಿ ವಿವೇಕಾನಂದ | Souhardha Sanketha Swami Vivekanandha”

Your email address will not be published. Required fields are marked *