Description
ಸಂವಿಧಾನ ಓದು:- ವಿಶ್ವದ ಅತ್ಯಂತ ದೊಡ್ಡ ಮತ್ತು ಧೀಮಂತ ಸಂವಿಧಾನ ಭಾರತದ್ದು, ಪ್ರಜಾಪ್ರಭುತ್ವದ ಮಹಾತ್ವಾಕಾಂಕ್ಷಿ ಯೋಜನೆಗಳಿಗೆಲ್ಲ ಅಡಿಪಾಯವೇ ನಮ್ಮ ಸಂವಿಧಾನ ಇಂತಹ ಸಂವಿಧಾನವನ್ನು ಮನೆ ಮನೆಗೆ ಮುಖ್ಯವಾಗಿ ದೇಶದ ಭಾವಿಪ್ರಜೆಗಳೆಂದು ಅನ್ವರ್ಥ ಹೊಂದಿರುವ ಮಕ್ಕಳಿಗೆ, ಯುವ ವಿದ್ಯಾರ್ಥಿಗಳಿಗೆ ತಲುಪಿಸುವ ಉದ್ದೇಶದಿಂದ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಬರೆದಿರುವ ಪುಸ್ತಕವೇ ಸಂವಿಧಾನ ಓದು
Reviews
There are no reviews yet.