Description
ರೈತರ ಮೇಲೆ ಗದಾಪ್ರಹಾರ: ಪ್ರಸಕ್ತ ಸಾಲಿನಲ್ಲಿ ವಿವಾದಗಳಿಗೆ ಎಡೆಯಾಗಿರುವ ಕೃಷಿ ಮಾರುಕಟ್ಟೆ ಕಾಯ್ದೆಯ ದುಷ್ಪರಿಣಾಮಗಳನ್ನು ಮತ್ತು ಸರ್ಕಾರದ ನಿಲುವಿಂದ ರೈತ ಎದುರಿಸಬೇಕಾದ ದುಸ್ಥಿತಿಯನ್ನು ತಿಳಿಸುವ ಪುಸ್ತಕವೇ ರೈತರ ಮೇಲೆ ಗದಾಪ್ರಹಾರ
ನ್ಯಾಯಮೂರ್ತಿ ನಾಗಮೋಹನದಾಸ್ ವಿರಚಿತ ಕೃತಿಯಲ್ಲಿ ಈಗಿನ ಕಾನೂನುಗಳಿಗೆ ರೈತರ ತಲೆದಂಡವಾಗುವ ಪರಿಯನ್ನು ಇಡಿ ಇಡಿಯಾಗಿ ತಮ್ಮ ಈ ಕೃತಿಯಲ್ಲಿ ಹಲವು ಮಾಹಿತಿಗಳ ಸಂಚಯದಿಂದ ನಿರೂಪಿಸಿದ್ದಾರೆ.
Reviews
There are no reviews yet.