Description
ಇಂದಿಗೂ ಸಾರ್ವಜನಿಕ ವಲಯದಲ್ಲಿ ಅತಿಹೆಚ್ಚು ಚರ್ಚಿಸಲ್ಪಡುವ ವಿಷಯ ಮೀಸಲಾತಿ. ಇನ್ನೂ ಏಕೆ ಇದೆ? ಅದರ ಹುಟ್ಟಿಗೆ ಕಾರಣವೇನು? ಅದರ ವ್ಯಾಪ್ತಿ ಎಷ್ಟು? ಇತ್ಯಾದಿ ವಿಷಯಗಳನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ತಿಳಿಸುವಲ್ಲಿ ಪ್ರಭುತ್ವ ಸೋತು ಹೋಗಿದೆ. ಇಂತಹ ವಿಷಮ ಕಾಲದಲ್ಲಿ ಮೀಸಲಾತಿ ಅಗತ್ಯವನ್ನು ಮನಗಾಣಿಸುವ ಪ್ರಯತ್ನವೇ ಮೀಸಲಾತಿ ಭ್ರಮೆ ಮತ್ತು ವಾಸ್ತವ. ಉಚ್ಚ ನ್ಯಾಯಾಲಯದ ನಿವೃತ್ತಿ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ ದಾಸ್ ಅವರು ಬರೆದ ಪುಸ್ತಕ ಇದಾಗಿದೆ.
Reviews
There are no reviews yet.