ಬಂಡಾಯ ಸಾಹಿತ್ಯ ಚಳುವಳಿ | Bandaya Sahithya Chaluvali

30.00

ಲೇಖಕರ ಹೆಸರು:- ಬರಗೂರು ರಾಮಚಂದ್ರಪ್ಪ
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ಬಂಡಾಯ ಸಾಹಿತ್ಯ ಚಳುವಳಿ:- ಕನ್ನಡ ಸಾರಸ್ವತ ಲೋಕದಲ್ಲಿ ಶೋಷಿತರ ಅಂತರಾಳವನ್ನು ಬರಹ ರೂಪದಲ್ಲಿ ಠಂಕಿಸಿದ ಖ್ಯಾತಿ ಬಂಡಾಯ ಸಾಹಿತ್ಯ ಚಳುವಳಿಯದ್ದು, ಅಂತಹ ಬಂಡಾಯ ಸಾಹಿತ್ಯದ ಬಳುವಳಿಯಲ್ಲಿ ಅನೇಕ ಘಟಾನುಘಟಿ ಸಾಧಕರು ಬಂದು ಹೋಗಿದ್ದಾರೆ, ಪ್ರಸ್ತುತ ಈ ಬಂಡಾಯ ಚಳವಳಿಯ ಹಿರಿತಲೆಯಾದ ಬರಗೂರು ರಾಮಚಂದ್ರಪ್ಪನವರು ಈ ಸಾಹಿತ್ಯ ಚಳವಳಿ ನಡೆದು ಬಂದ ಹಾದಿ, ಎದುರಿಸಿದ ಕ್ಲಿಷ್ಟತೆ, ಮುಂದಿರುವ ಧ್ಯೇಯ, ಇಂದಿನ ಸ್ಥಿತಿಗತಿಯ ಬಗ್ಗೆ ವಿಮಷರ್ಾತ್ಮಕವಾಗಿ ಬರೆದು ಮಾಹಿತಿ ಒದಗಿಸಿದ್ದಾರೆ.

Additional information

Weight 0.100 kg
ಲೇಖಕರು | Lekakaru

ಬರಗೂರು ರಾಮಚಂದ್ರಪ್ಪ | Baraguru Ramachandrappa

Reviews

There are no reviews yet.

Be the first to review “ಬಂಡಾಯ ಸಾಹಿತ್ಯ ಚಳುವಳಿ | Bandaya Sahithya Chaluvali”

Your email address will not be published. Required fields are marked *