ನೂರಾರು ಕವಿತೆಗಳನ್ನು ಬದುಕೋಣ | Nooraru Kavithegalnnu Badhukona

75.00

ಲೇಖಕರ ಹೆಸರು:- ಬರಗೂರು ರಾಮಚಂದ್ರಪ್ಪ | Baraguru Ramachandrappa
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ನೂರಾರು ಕವಿತೆಗಳನ್ನು ಬದುಕೋಣ:- ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಬರಗೂರು  ರಾಮಚಂದ್ರಪ್ಪನವರ ಅಧ್ಯಕ್ಷೀಯ ಭಾಷಣವನ್ನು ಈ ಕೃತಿಯ ಮೂಲಕ ಅಕ್ಷರ ರೂಪ ಕೊಟ್ಟು ಮುದ್ರಿಸಲಾಗಿದೆ. ಬಂಡಾಯ ಮತ್ತು ಬದುಕು ಎರಡರ ವ್ಯಾಪ್ತಿಯು ಹೇಗೆ ಸಮಾಂತರವಾಗಿ ದುಡಿಯುವ ವರ್ಗದ ಬಾಳಿನಲ್ಲಿ ಸಾಗುತ್ತದೆ ಎಂಬುದನ್ನು ಭಾಷಣ ರೂಪದಲ್ಲಿ ಓದುವುದೇ ಒಂದು ಹೊಸ ಅನುಭವ!

Additional information

Weight 0.100 kg
ಲೇಖಕರು | Lekakaru

ಬರಗೂರು ರಾಮಚಂದ್ರಪ್ಪ | Baraguru Ramachandrappa

Reviews

There are no reviews yet.

Be the first to review “ನೂರಾರು ಕವಿತೆಗಳನ್ನು ಬದುಕೋಣ | Nooraru Kavithegalnnu Badhukona”

Your email address will not be published. Required fields are marked *