Description
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ: ಡಾ. ಪ್ರಕಾಶ್ ಸಿ ರಾವ್ ಅವರು ಆರೋಗ್ಯದ ಸಮಗ್ರ ಮಾಹಿತಿಯನ್ನು ಈ ಮೂರು ಹೊತ್ತಿಗೆಗಳಲ್ಲಿ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ, ಕನ್ನಡ ಸಾಹಿತ್ಯ ಲೋಕದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೀಸಲಿರುವ ಪುಸ್ತಕಗಳ ಸಂಖ್ಯೆ ತೀರಾ ವಿರಳ, ಈ ಮೂರು ಪುಸ್ತಕಗಳು ನಾನಾ ರೋಗ ಸಮಸ್ಯೆಗಳಿಗೆ ಕಾರಣವನ್ನೂ, ಆರೋಗ್ಯದ ಸಂಪೂರ್ಣ ಕಾಳಜಿಯನ್ನೂ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರವನ್ನು ಯಥಾವತ್ತಾಗಿ ಒದಗಿಸುತ್ತವೆ, ಇದು ಕೇವಲ ಓದುಗರಿಗೆ ಪುಸ್ತಕವಾಗಿರದೇ, ವಿದ್ಯಾರ್ಥಿಗಳಿಗೆ ಪಠ್ಯದ ರೀತಿಯೂ ಉಪಯುಕ್ತವಾಗಲಿದೆ.
Reviews
There are no reviews yet.