ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಯ ನೆಲೆಗಳು | Dalitharu Mattu Adhivasigala Abhivrudhhiya Nelegalu

85.00

ಲೇಖಕರ ಹೆಸರು:- ಡಾ. ಟಿ. ಆರ್. ಚಂದ್ರಶೇಖರ್ | Dr.T.R.Chandrashekar
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಯ ನೆಲೆಗಳು:- ಮುಂದುವರೆದವರ, ಆರ್ಥಿಕ ದೈತ್ಯರ ಖಾತೆಪುಸ್ತಕವಾಗಿ ಅನೇಕ ಆರ್ಥಿಕ ವರದಿಗಳು  ಬಂದಿವೆ, ಬರುತ್ತಿವೆ, ಬರುತ್ತಲೇ ಇರುತ್ತವೆ. ಆದರೆ ಸಾಮಾಜಿಕವಾಗಿ ನೆಲೆ ಕಾಣದ ವರ್ಗಗಳ ಬಗ್ಗೆ ವಿಶೇಷ ಕಾಳಜಿಯಿಂದ ಅವರ ಅಭಿವೃದ್ಧಿಯ ಮುನ್ನೋಟವನ್ನಿಟ್ಟುಕೊಂಡು ಬರೆಯಲಾದ ಪುಸ್ತಕ ಇದು, ಇದನ್ನು ಬರೆದ ಟಿ. ಚಂದ್ರಶೇಖರ್ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಅವರ ನೆಲೆಯಲ್ಲಿ ದಲಿತರು, ಆದಿವಾಸಿಗಳು ಪಡುತ್ತಿರುವ ಬವಣೆಗಳನ್ನು ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನೂ ಚಿಂತಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

Additional information

Weight 0.100 kg
ಲೇಖಕರು | Lekakaru

ಡಾ. ಟಿ. ಆರ್. ಚಂದ್ರಶೇಖರ್ | Dr.T.R.Chandrashekar

Reviews

There are no reviews yet.

Be the first to review “ದಲಿತರು ಮತ್ತು ಆದಿವಾಸಿಗಳ ಅಭಿವೃದ್ಧಿಯ ನೆಲೆಗಳು | Dalitharu Mattu Adhivasigala Abhivrudhhiya Nelegalu”

Your email address will not be published. Required fields are marked *