ತಿಳಿದು ತಿನ್ನೋಣ ಬನ್ನಿ | Thilidhu Thinnona Banni

150.00

ಸಂಪಾದಕರ ಹೆಸರು:- ಜಿ. ಎಸ್. ಲಕ್ಷ್ಮಿ | G.S.Lakshmi

ಪ್ರಕಾಶಕರ ಹೆಸರು:- ಗ್ರಾಮೀಣ ಅಂಗಡಿ

Category:

Description

ತಿಳಿದು ತಿನ್ನೋಣ ಬನ್ನಿ:- ಸಿರಿಧಾನ್ಯಗಳ ಮತ್ತು ಆಹಾರ ಸಾಮಗ್ರಿಗಳ ಸಮಗ್ರ ಪರಿಚಯವನ್ನು ಹೊಂದಿರುವ ಸಂಪಾದಿತ ಕೃತಿಯೇ ತಿಳಿದು ತಿನ್ನೋಣ ಬನ್ನಿ ಈ ಕೃತಿಯು ಅನೇಕ ಆಹಾರ ತಜ್ಞರ ಲೇಖನಗಳನ್ನು ಒಳಗೊಂಡಿದ್ದು ನೀನು ಏನು ತಿನ್ನುತ್ತಿಯೋ ಅದೇ ಆಗುತ್ತೀಯ ಎನ್ನುವ ನಾಣ್ಣುಡಿಯ ಸಂಕೀರ್ಣ ಪರಿಚಯವನ್ನು ನಿಮಗೆ ಮಾಡಿಕೊಡಲಿದೆ. ಅನೇಕ ರೋಗಗಳಿಗೆ ತಡೆಗೋಡೆಯಾಗಿ ಈ ಸಿರಿಧಾನ್ಯಗಳು ಹೇಗೆ ಕಾರ್ಯ ನಿರ್ವಹಿಸಬಲ್ಲವು? ಸಿರಿಧಾನ್ಯಗಳಿಂದ ಯಾವ ಯಾವ ರೀತಿಯ ಆಹಾರ ತಯಾರಿಸಬಹುದು ಎಂಬುದರ ಚಿತ್ರಣವನ್ನು ಒದಗಿಸುತ್ತದೆ.

Additional information

Weight 0.100 kg
ಲೇಖಕರು | Lekakaru

ಜಿ. ಎಸ್. ಲಕ್ಷ್ಮಿ | G.S.Lakshmi