Description
ಚಳವಳಿಯ ಹಾಡುಗಳು:- ಬರಗೂರು ರಾಮಚಂದ್ರಪ್ಪನವರ ಈವರೆಗಿನ ಹಾಡುಗಳ ಸಂಗ್ರಹವೇ ‘ಚಳವಳಿಯ ಹಾಡುಗಳು’ ಓದುಗರಲ್ಲಿ ಒಂದು ಬಂಡಾಯದ ಪ್ರಜ್ಞೆಯೊಂದಿಗೆ ಕಾವ್ಯದ ಮೂಲಕ ಕ್ರಾಂತಿ ಕಿಡಿಯನ್ನು ಓದುಗರಲ್ಲಿ ಹೊತ್ತಿಸುವ ಒಂದು ಅದ್ಭುತ ಕೃತಿ ಇದಾಗಿದೆ. ಬರಗೂರು ರಾಮಚಂದ್ರಪ್ಪನವರ ಚಿಂತನೆಗಳೊಡನೆ ಕಾವ್ಯವು ಮಿಳಿತಗೊಂಡು ಓದುಗರ ಎದೆಯು ತಾಳಬದ್ಧವಾಗಿ ಬಡೆದುಕೊಳ್ಳುವಂತೆ ಕೃತಿ ಮೂಡಿ ಬಂದಿದೆ.
Reviews
There are no reviews yet.