ಆರೋಗ್ಯಕರ ಜೀವನ ಶೈಲಿ | Arogyakara Jeevanshaili

50.00

ಲೇಖಕರ ಹೆಸರು:- ಡಾ|| ಖಾದರ್ | Dr.Khadar
ಪ್ರಕಾಶಕರ ಹೆಸರು:- ಗ್ರಾಮೀಣ ಅಂಗಡಿ

Category:

Description

ಆರೋಗ್ಯಕರ ಜೀವನ ಶೈಲಿ:- ಆರೋಗ್ಯಕರ ಜೀವನ ಈ ಕಾಲಮಾನದಲ್ಲಿ ಅತ್ಯಂತ ದುಸ್ತರವಾದ ಸಂಗತಿ. ಮಾನಸಿಕವಾಗಿಯೂ, ದೈಹಿಕವಾಗಿಯೂ ಬಳಲುವ ಶರೀರಕ್ಕೆ ಆಹಾರದ ಮೂಲಕ ಹಾಗೂ ದೈನಂದಿನ ಚಟುವಟಿಕೆಗಳ ಮೂಲಕ ಚೈತನ್ಯ ತುಂಬುವ ಕೆಲಸ ಮಾಡಲು ಪ್ರೇರೆಪಿಸುವ ಪುಸ್ತಕವೇ ಆರೋಗ್ಯಕರ ಜೀವನ ಶೈಲಿ. ಪ್ರಖ್ಯಾತ ಆಹಾರ ತಜ್ಞರಾದ ಡಾ.ಖಾದರ್ ಅವರ ಲೇಖನಗಳ ಸಂಗ್ರಹವಾಗಿರುವ ಈ ಪುಸ್ತಕವು ನೂತನ ಜೀವನ ಶೈಲಿಯ ಅಳವಡಿಕೆಗೆ ಪ್ರೇರೆಪಣೆ ನೀಡುತ್ತದೆ.

Additional information

Weight 0.100 kg
ಲೇಖಕರು | Lekakaru

ಡಾ|| ಖಾದರ್ | Dr.Khadar

Reviews

There are no reviews yet.

Be the first to review “ಆರೋಗ್ಯಕರ ಜೀವನ ಶೈಲಿ | Arogyakara Jeevanshaili”

Your email address will not be published. Required fields are marked *