ಅಭಿವೃದ್ಧಿಯ ಸಾಮಾಜಿಕ ಆಯಾಮಗಳು | Abhivrudhiya Samajika Ayamagalu

300.00

ಲೇಖಕರ ಹೆಸರು:- ಡಾ. ಟಿ. ಆರ್. ಚಂದ್ರಶೇಖರ್ | Dr.T.R.Chandrashekar
ಪ್ರಕಾಶಕರ ಹೆಸರು:- ಜನ ಪ್ರಕಾಶನ

Category:

Description

ಅಭಿವೃದ್ಧಿಯ  ಸಾಮಾಜಿಕ ಆಯಾಮಗಳು:- ಟಿ. ಆರ್. ಚಂದ್ರಶೇಖರ್ ವಿರಚಿತ ಆರ್ಥಿಕತೆಯ ನೂತನ ಮಜಲಗಳನ್ನು ಪರಿಚಯಿಸುವ ವಿಶಿಷ್ಟ ಪುಸ್ತಕ ಇದಾಗಿದ್ದು, ಸಾಮಾಜಿಕವಾಗಿ ಆರ್ಥಿಕತೆಯನ್ನು  ಹೇಗೆ ವ್ಯಾಖ್ಯಾನಿಸಬಹುದು ಎಂಬ ಚಿಂತನೆಯನ್ನು ಈ ಹೊತ್ತಿಗೆ ಒಳಗೊಂಡಿದೆ. ಈ ಪುಸ್ತಕದಲ್ಲಿ ದೊಡ್ಡ, ದೊಡ್ಡ ಬಂಡವಾಳಶಾಹಿಗಳ ಬಗ್ಗೆ ಚರ್ಚಿಸದೇ ಬಡವರ, ಶೋಷಿತರ, ಶ್ರಮಿಕವರ್ಗದ ಕಷ್ಟ ಮತ್ತು ಪರಿಹಾರಗಳ ಬಗ್ಗೆ ಪ್ರಸ್ತಾಪ ಮಾಡುತ್ತದೆ.

Additional information

Weight 0.100 kg
ಲೇಖಕರು | Lekakaru

ಡಾ. ಟಿ. ಆರ್. ಚಂದ್ರಶೇಖರ್ | Dr.T.R.Chandrashekar

Reviews

There are no reviews yet.

Be the first to review “ಅಭಿವೃದ್ಧಿಯ ಸಾಮಾಜಿಕ ಆಯಾಮಗಳು | Abhivrudhiya Samajika Ayamagalu”

Your email address will not be published. Required fields are marked *