‘ ಮೇದಿನಿ ಜೊತೆ ನನ್ನ ಕಥೆ ‘

120.00

ಸಂಪಾದಕರು : ಎಂ.ಆರ್. ರಕ್ಷಿತ್ ಮತ್ತು ಸುಚರಿತ ಚಂದ್ರ.ಎಂ

ಅನುವಾದಕರು : ನಿರಂಜನ ಪರಾಂಜಪೆ

Category:

Description

ನೆನಪುಗಳು ಮತ್ತು ಸಮಕಾಲಿನ ಸಂಗತಿಗಳ ಪರಾಮರ್ಶೆ

ಅ.ನ ಯಲ್ಲಪ್ಪರೆಡ್ಡಿ ಅವರ ಕುರಿತು ಎಂ.ಆರ್. ರಕ್ಷಿತ್ ಮತ್ತು ಸುಚರಿತ ಚಂದ್ರ.ಎಂ ಅವರು ಆಂಗ್ಲ ಭಾಷೆಯಲ್ಲಿ ‘MUSINGS OF AN ECOLOGIST’ – A MEMOIR AND REFLECTIONS ON CONTEMPORARY ISSUES ಕೃತಿಯನ್ನು ಸಂಪಾದಿಸಿದ್ದಾರೆ. ಈ ಆಂಗ್ಲ ಭಾಷೆಯ ‘MUSINGS OF AN ECOLOGIST’ – A MEMOIR AND REFLECTIONS ON CONTEMPORARY ISSUES
ಕೃತಿಯನ್ನು ‘ಮೇದಿನಿ ಜೊತೆ ನನ್ನ ಕಥೆ’ (ನೆನಪುಗಳು ಮತ್ತು ಸಮಕಾಲೀನ ಸಂಗತಿಗಳ ಪರಾಮರ್ಶೆ) ನಿರಂಜನ ಪರಾಂಜಪೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.